top of page

Poetry

Mar 12, 2023
1 min read

By Parinitha.G.V


Poem1

ಜೀವನದಲ್ಲಿ ನಿರ್ಧರ ಬದಲಾಯಿಸುವ ಸಮಯ ಬಂದಾಗಿದೆ ನಿಂತು ಯೋಚಿಸುವೇಯ ಅಥವ ಗಳಿಸುವೇಯ ಬಳಸಿದ್ದನ್ನು. ಸಮಯ ನಿನ್ನದೆ, ಪರಿಶ್ರಮ ನಿನ್ನದೆ, ನಿರ್ಧರ ನಿನ್ನದೆ, ಯೂಚಿಸು ಬದಲಿಸುವೇಯ ನಿನ್ನ ನಿರ್ಧಾರವನ್ನು ಅಥವ ಸುಮ್ಮನೆ ಯೋಚಿಸುವೇಯ. ಆಗಲಿ, ಹೋಗಲಿ, ಇರಲಿ, ಬಿಡಲಿ ಎಂದು ಯೋಚಿಸುವೇಯ ಹೊದದ್ದು ಹೋಗಲಿ, ಬಂದದ್ದು ಬರಲಿ, ಆಗುವುದು ಆಗಲಿ, ಸಾಗುವೆ ಎಂದು ನಿರ್ಧರಿಸುವೆಯ. ಜೀವನ ನಿನ್ನದು, ದಾರಿಯು ನಿನ್ನದು. ಸಾಗುವೆಯ ದಾರಿಯಲ್ಲಿ ಎನದರಾಗಲಿ ಆಗದಿರಲಿ ಯಾರದರು ಸಿಗಲಿ ಸಿಗದಿರಲಿ ನಿರ್ಧರ ನಿನ್ನದೆ ಬದಲಿಸುವೆಯ ನಿರ್ಧರವನ್ನು ಇಲ್ಲ ಸುಮ್ಮನೆ ಯೋಚಿಸುವೇಯ



ಹಾರಲು ಬಯಸುವೆಯ ಅಕ್ಕಿಯ ಹಾಗೆ ಯಾವುದೇ ನಿರ್ಬಂಧವಿಲ್ಲದೆ ಭಾನೆತ್ನರಕ್ಕೆ, ಸುಮ್ಮನೆ ನೋಡಲು ಬಯಸುವೆಯ, ಅ, ಎತ್ತರದ ಹಕ್ಕಿಯನ್ನು ಭೂಮಿಯಲ್ಲಿ ನಿಂತು ಯಾವುದೇ ಶ್ರಮವಿಲ್ಲದೆ ಕನಸು ಕಂಡ ಹಾಗೆ. ಯೋಚಿಸು ನಿರ್ಧರ ನಿನ್ನದೆ. ಬದಲಗುವೆಯ ಅಥವ ಬಾಡಿಹೋಗುವೆಯ ಸುಮ್ಮನೆ ದೇವರಿಗೆ ಸಲ್ಲದ ಹೋವಿನ ಹಾಗೆ. ನಿರ್ಧರ ನಿನ್ನದೆ. - ಪರಿ

Poem2

ಅನ್ನದಗಲದ ಹಿಂದಿನ ಶ್ರಮದ ಬೆವರ ಕಣೋ, ತಿಂದು ತೇಗಿ ತಟ್ಟೆಯಲ್ಲಿ ಬಿಟ್ಟ, ಅನ್ನವ ದಾಟುವ ಮುನ್ನ. ಕಣ್ಣ ಹನಿಯ ಹಿಂದಿನ ಕಂದಮ್ಮನ ಕಣೋ. ಕೈಯಲ್ಲಿ, ಬಿಟ್ಟ ಅನ್ನದ ಎಂಜಿಲು ಎಲೆಯನ್ನು, ರಸ್ತೆಯಲ್ಲಿ ಅಂಚಿನಲ್ಲಿ ಚೆಲ್ಲಾಡುವ ಮುನ್ನ. ಒಂದು ಹೊತ್ತಿನ ಊಟಕ್ಕಾಗಿ, ಕೈಯ ಚಾಚುವ ಹಸ್ತವನ್ನು, ಹಸ್ತ ಚಾಚಿ ಬೆನ್ನು ಮೂಳೆ ಮುರಿದು, ನಮ್ಮ ಹಸ್ತ ತುಂಬಾ ಅನ್ನ ಇತ್ತವರಿಗೆ. ಒಂದು ದಿನದ ಆಡಂಬರದ ಗೌರವದ ಬದಲು, ಪ್ರತಿ ದಿನ ಮನದಾಳದಿಂದ, ಕೃತಜ್ಞತೆ ಸಲ್ಲಿಸುವುದು ಮೇಲಲ್ಲವೆ?? -ಪರಿ


Poem3

ಪಾರಿಜಾತದ ಹೂ ಪರಿಮಳ ಬರದಿದ್ದಲ್ಲಿ. ಮಾನೆ ಕಟ್ಟಿ ಬಾಗಿಲಿಲ್ಲದಲ್ಲಿ, ಬಾಯಿ ಮಡಿಯಾಗಿದ್ದು ಮಾತು ಮಗುವಾಗಿಲ್ಲದಿದ್ದಲ್ಲಿ. ಕತ್ತಿ ಇದ್ದು ಮಂಡಗಿದ್ದಲ್ಲಿ ಸತ್ತ ಹೆಣದ ಮುಂದೆ ಕಣ್ಣೀರು ಸುರಿಸಿದ್ದಲ್ಲಿ. ಗುಣವಿದ್ದು ಹಣವಿಲ್ಲದ್ದಲ್ಲಿ ಹಣವಿದ್ದು ಸಮಯವಿಲ್ಲದಿದ್ದಲ್ಲಿ. ಎಲ್ಲದುದರ ಉತ್ತರ ಹುಡುಕಿ ಸಿಕ್ಕ ಉತ್ತರ ಸರಿಯೂ ತಪ್ಪೊ ಎಂಬ ಜಂಜಟಗಳ ನಡುವೆ ಜೀವನವೇ ಕಳೆದಲ್ಲಿ ... ಎಲ್ಲ ಇದ್ದು ಏನು ಇಲ್ಲದವನ ಹಾಗೆ ಬದುಕಿದ್ದಂತೆ ಅಲ್ಲವೆ. -ಪರಿ


By Parinitha.G.V












Recent Posts

See All
Dumb or In Love

By Kavya Mehulkumar Mehta are poets dumb — or just in love? to the world, they may seem dumb, but for them, love is inevitable. poems are reminders of love that can’t be forgotten, shan’t be forgotten

 
 
 
A Future So Azure

By Inayah Fathima Faeez Tomorrow looms unsure, muffled by the deep Thumbs twiddling, barriers never-ending, failure and nothing to reap At the shore lie the choices, imposing, leading to journeys impo

 
 
 
Letting Go In Layers

By Inayah Fathima Faeez Some part of us is cold and shrivelled, In a body of seemingly endless depth. Some part of us is heavy and dishevelled, Misery filling an unending breadth. Some part of us is

 
 
 

Comments

Rated 0 out of 5 stars.
No ratings yet

Add a rating
bottom of page