ಕನ್ನಡನಾಡಿನ ಯುವರತ್ನ….
By Abhishek H J
ಆ ನಿನ್ನ ನಗುವಿನ ಹೊಳಪು,
ಮೂಡಿದೆ ಮನದಲಿ ಬಿಳುಪು.
ರಂಗಿನ ಲೋಕಕ್ಕೆ ರಂಗನು ತುಂಬಿ,
ಹಾರಿಸಿದರು ಕನ್ನಡದ ದುಂಬಿ.
ಬಳಲಿ ಬಂದವರಿಗೆ ಭಗವಂತ,
ದೂಡ ಮನಸಿನ ದೀಮಂತ.
ಕನ್ನಡಾಂಬೆಯ ಕರ್ನಾಟಕರತ್ನ,
ಯುವಕರ ಯುವರತ್ನ.
ಗಂಧದಗುಡಿಯ ಕುವರ,
ಕನ್ನಡನಾಡಿನ ರಾಜಕುಮಾರ.
(Translation :-
The brightness of your smile
The mind is white.
Fill the world of color with color
Kannada dumbi flew.
God bless those who are exhausted
Dooda is a fanatic
Kannadambe’s Karnataka Ratna
Yuvarat of the youth
By Abhishek H J

Comments