ಅಮ್ಮ ಕಳಿಸಿದ ಉಡುಗೊರೆ
By Archana P. Murthy
ಮುಟ್ಟಿನೋಡಿದೆಅಮ್ಮಕಳಿಸಿದಬಟ್ಟಲು
ತಿಳಿಯಲಿಲ್ಲಅದರಹಿಂದಿನಹೊಸತನ
ಅಳೆದುನೋಡಿದೆಎಷ್ಟುತುಂಬಬಹುದುಎಂದು
ಸಿಗಲಿಲ್ಲಅಳತೆಗೆಅವಳ ದೊಡ್ಡತನ
ಕುಟ್ಟಿನೋಡಿದೆಬಾಳಿಕೆಎಷ್ಟೆಂದು
ಗ್ರಹಿಸಲಾಗಲಿಲ್ಲಅವಳಪ್ರೀತಿಯಗಟ್ಟಿತನ
ತರ್ಕಕ್ಕೆ , ಅಳತೆಗೆಉತ್ತರಸಿಗದೆ
ಸೋತುಶರಣಾದೆಕೊನೆಗೆ
ಸ್ಪಷ್ಟವಾಗಿಕಂಡಿತುಅವಳಹರಕೆಯದೀವಿಗೆ
ನಡೆವುದೊಂದೇಕೆಲಸಅದುತೋರುವದಾರಿಯೊಳಗೆ
By Archana P. Murthy

Comments