top of page

Ravi Kannada Kavana

Apr 20, 2023
1 min read

By Ravi N


ಬಾಳೆಂಬುದು ಬವಣೆಯ ಬಯಲು

ಅದರೊಡನೆ ನೀ ನಗುವ ಹೂವಾಗು

ತ್ಯಾಗದ ಮರವಾಗು ಅದರಂತೆ ನೆರಳಾಗು

ನೆರೆವರೆಯವರ ನಗುವಿಗೆ ನಾಂದಿಯಾಗು


ದಣಿವ ನೀಗಿಸುವ ನೀರಾಗು

ದಡವ ಸೇರಿಸುವ ದೋಣಿಯಾಗು

ಸ್ನೇಹ ಪ್ರೀತಿಗೆ ಉಸಿರಾಗು

ಮನುಕುಲಕೆ ಮಾದರಿಯಾಗು





ಬಳಲಿರುವ ಮನಗಳಿಗೆ ಆಸರೆಯಾಗು

ಹರಿವ ನದಿಯಂತೆ ತಂಪನೀವ ತಂಗಾಳಿಯಾಗು

ಕಾಡ್ಗತ್ತಲ ಬದುಕುಗಳಿಗೆ ಬೆಳದಿಂಗಳಾಗು

ಮಾನವೀಯತೆಮೆರೆವಮನುಜನಾಗು


By Ravi N




Recent Posts

See All
Mirrored Truth

By Rufaida Manzoor I stood beside the silent lake, With eyes that felt no urge to break. My hair fell low in shadows deep, The waters...

 
 
 
My Antidote

By Anveeksha Reddy You fill my books with your ink, seeping into the pages bright and brilliant The words etched into the cracks of it,...

 
 
 
Avarice

By Anveeksha Reddy You tear my skin and pick on my bones I label it as gluttony for you Churning and shattering the remains of my...

 
 
 

Comments

Rated 0 out of 5 stars.
No ratings yet

Add a rating
bottom of page