top of page

Kavi Hrudayada Kavithe

Apr 20, 2023
1 min read

By Ravi N


ಆಗಸದ ಅಂಗಳದಿ ಚುಕ್ಕಿಗಳ ಅಲಂಕಾರ

ಸೃಷ್ಟಿಯ ಸೊಗಡಲಿ ಹಕ್ಕಿಗಳ ಇಂಚರ

ಸಾಗರದ ಸೆಳೆತಕೆ ನದಿಗಳ ಸಂಚಾರ

ಮಿಡಿವ ಮನಗಳಿಗೆ ನೆನಪುಗಳ ಚಿತ್ತಾರ


ನೀರಿರಲು ನೆಮ್ಮದಿಯ ತಾಣವದು ಕಡಲು

ಹಸಿರ ಸಿರಿಗಿಹುದು ಅರಣ್ಯದ ಮಡಿಲು

ಬೆಳದಿಂಗಳ ರಾತ್ರಿಯ ಚಂದ್ರನಿಗೂ ಮಿಗಿಲು

ನಕ್ಷತ್ರ ಪುಂಜವದು ಆಲಂಗಿಸುವ ಅಮಲು





ಪದಪುಂಜದಲಿ ಪಗಡೆ ಪ್ರಕೃತಿಯ ವರ್ಣಿಸಿದರೆ

ಬಾಹ್ಯಾಕಾಶದ ಬದುಕು ಪ್ರಕೃತಿ ಮುನಿದರೆ

ಬದುಕಿನ ಪ್ರತಿ ಘಳಿಗೆ ಪ್ರಕೃತಿಯ ಕೊಡುಗೆ

ಪ್ರಕೃತಿಯ ಪ್ರತಿ ಕುಡಿಯು ಭಾವ ತುಂಬುವ ಮಡಿಲು



By Ravi N




Recent Posts

See All
Mirrored Truth

By Rufaida Manzoor I stood beside the silent lake, With eyes that felt no urge to break. My hair fell low in shadows deep, The waters...

 
 
 
My Antidote

By Anveeksha Reddy You fill my books with your ink, seeping into the pages bright and brilliant The words etched into the cracks of it,...

 
 
 
Avarice

By Anveeksha Reddy You tear my skin and pick on my bones I label it as gluttony for you Churning and shattering the remains of my...

 
 
 

Comments

Rated 0 out of 5 stars.
No ratings yet

Add a rating
bottom of page