Kanasina Loka
By Dr Kiran Hadal
ಕನಸಿನ ಹುಡುಗಿಯ ನೋಡುವ ಆಸೆ ಏತಕೆ
ಬೇಡದ ಕನಸಿಗೆ ಊಸಿರೆ ನಿಂತುಹೋಯಿತೆ? || 1 ||
ಮನಸು ಇಲ್ಲವೇ ನನ್ನ ಬದುಕು ನಿನ್ನಲ್ಲವೇ
ನೀ ಇಲ್ಲದೆ ಹೃದಯಕೆ ಯಾರಸರೆ || 2 ||
ಪ್ರೇಮ ಪ್ರೀತಿ ಕನಸಿನ ಮನಸಾಸರೇ
ಅಪ್ಪ ಅಮ್ಮ ನಮ್ಮವರೇ ಆಸರೆ || 3 ||
ಬೇರೆ ವಿಷಯ ಏಕೆ ಬದುಕು ಬೇರೆ ಇದೆ
ನಮ್ಮವರ ಪ್ರೀತಿ ಸಿಗುವುದೇ ನೀ ಬೇರಾದರೆ || 4 ||
ಕನಸಿನ ಆಸೆ ಕಾಡಿದೆ ನಿನ್ನಾ ನೀನೆ ಮರೆತಿರುವಂತಿದೆ
ಬೇರೆ ಸಾಧನೆ ಮಾಡದೆ ನೀ ಖುಷಿಯಾಗಿರಲು ಸಾಧ್ಯವೇ || 5 ||
ಕನಸಿನಾ ಹುಡುಗಿಯೇ ನೋಡಲು ತವಕವೇ
ಇನ್ನಾದರೂ ನೀ ಅರೇಥಿಕೋ ಸಾಧನೆ ಮಾಡುವ ಪರಿಯ || 6 ||
By Dr Kiran Hadal

Comments