Chandrayana
- Hashtag Kalakar
- Oct 18
- 9 min read
By Keerthana C
ಪ್ರದೀಪ್ ಒಮ್ಮೆ ತನನ ಕೆಲವು ಬಟ್ೆೆಗಳನನನ, ಅಷೆೆೀ ಅಲಲದೆ ಅವನಿಗೆ ಆಸ್ತಿಯಾಗಿದ್ದತನನ
ಕಾಾಮ್ಮರಾವನನನ ಹೆೊತನಿಕೆೊಂಡನ ಗೆೊೀಕರ್ಣಕೆೆ ಹೆೊರಟನನ. ಸಂಜೆ ಸನಮಾರನ ಏಳು ಗಂಟ್ೆಯಗಿತನಿ.
ದಾರಿಯಲೆಲೀ ಸ್ತಕೆ ಒಂದ್ಷ್ನೆ ಕನರನಕಲನ ತಂಡಿಗಳನನನ ಖರಿೀದಸ್ತ, ಯಾವುದೆೊೀ ಒಂದ್ನ ಪ್ುಟೆ
ಹೆೊೀಟ್ೆಲಿನಲಿಲದೆೊೀಸೆ ಹಾಕನತಿದ್ದರನ. ನೆೊೀಡಲನ ಅಷ್ನೆ ಚಂದ್ವೆನಿಸದದ್ದರೊ ಸ್ತೀದಾ ಒಳಗೆ ಹೆೊೀದ್.
ಬಿಸ್ತ ಬಿಸ್ತ ತನಪ್ಪದ್ ದೆೊೀಸೆಯನನನ ತಂದ್ನ, ಸವಿದ್ನ, ಆನಂದಸ್ತ ಅಲಿಲಂದ್ ಬಸ್ ನಿಲಾದರ್ಕೆೆ ಹೆೊರಟನನ.
ಕೆಂಪ್ು ಬಸ್ ಹತಿದ್ ಕೊಡಲೆೀ ಅವನಿಗೆ ಎಲಿಲಲಲದ್ ನಿದೆದಎಳೆಯನತಿತನಿ. ತನನ ಚೀಲದ್ಲಿಲಇದ್ದಕಡಲೆಕಾಯಿ
ತನನನತ್ಾಿಕನಳಿತದ್ದ. ಪ್ಕೆದ್ಲಿಲಇದ್ದಒಬಬ ವಾಕ್ತಿಗೊ ಕಡಲೆಕಾಯಿ ಹಿಡಿದ್. ಅವರನ ಏತಕೆೊೆೀ ಏನೆೊೀ
ಬಹಳ ದ್ನುಃಖದ್ಲಿಲಇದ್ದರನ. ಅವರನ ಕಣ್ಣೀರನ ಸನರಿಸನವುದ್ನನನ ನೆೊೀಡಿ ಪ್ರದೀಪ್ ಕೆೈ ತನೆನಡೆಗೆ ಸರಿಸ್ತ
ಅವರನನನ ನೆೊೀಡನತ್ಾಿಕಡಲೆಕಾಯಿ ತನನನತಿದ್ದನನ. ಒಮ್ಮೆ “ಏನಾಯಿತನ ಸರ್” ಎಂದ್ನಕೆೀಳಿದ್ನನ.
ಅವರನ ಕೊಡಲೆೀ ಕನನಡಕವನನನ ತ್ೆಗೆದ್ನ ತಮ್ೆ ಎರಡೊ ಕರ್ನಣಗಳನನನ ಒಂದ್ನ ಪ್ುಟೆ ಬಟ್ೆೆಯಲಿಲ
ಒರೆಸ್ತಕೆೊಂಡನ, ಸನಮ್ೆನೆ ಕನಳಿತರನ. ಪ್ರದೀಪ್ನೊ ಸಹ ನನಗೆೀಕೆ ಬೆೀಕನ ಬೆೀರೆಯವರ ವಿಚಾರ
ಎಂಬಂತ್ೆ ತನನ ಮ್ನಖವನನನ ಕ್ತಟಕ್ತಯಡೆಗೆ ತರನಗಿಸ್ತಕೆೊಂಡನ ಅತಿನೆೊೀಡನತ್ಾಿತನನ
ಕಡಲೆಕಾಯಿಗಳನನನ ತನನಲನ ಮ್ನಂದ್ನವರಿಸ್ತದ್ನನ.
ಇದ್ದಕ್ತೆದ್ದಂತ್ೆಯೀ ಮ್ಮೀಲೆ ಇಟ್ಟೆದ್ದಚೀಲಗಳು ಕೆಳಗೆ ಉರನಳಿದ್ವು. ಅವು ಬಿದ್ದರಬಸಕೆೆ ಪ್ರದೀಪ್ನ
ಕೆೈಯಲಿಲದ್ದಕಡಲೆೀಕಾಯಿಗಳೆಲಲಉದ್ನರಿ ಅವನ ಕಾಲನಬದಯಲಿಲಚೆಲಿಲಹೆೊೀಯಿತನ. ಅತಿಬದಯಲಿಲ
ಕನಳಿತದ್ದಹೆರ್ನಣ, ಪ್ರದೀಪ್ನನನನ ನೆೊೀಡನ ಕ್ತಸ್ತಕ್ತಸ್ತ ನಕೆಳು. ಪ್ರದೀಪ್ ಅವಳ ಕಡೆಯೀ ದ್ನರನಗನಟನೆತ್ಾಿ
ನೆೊೀಡನತಿದ್ದ. ಅವಳು ಇನೊನ ಜೆೊೀರಾಗಿ ನಗಲನ ಆರಂಭಿಸ್ತದ್ಳು. ಪ್ರದೀಪ್ ಅವಳನನನ ನೆೊೀಡಿ ಮ್ನಗನಳು
ನಗನತಿದ್ದ. ಅವಳು ಕೆೊೀಪ್ಗೆೊಂಡನ ಕ್ತಟಕ್ತಯ ಕಡೆ ತರನಗಿಬಿಟೆಳು. ಒಟ್ಟೆನಲಿಲಪ್ರದೀಪ್ನಿಗೆ ಅಂದ್ನ
ಬಸ್ತಿನಲಿಲಇದ್ದಜನರೆಲಾಲವಿಚತರವಾಗಿಯೀಕಾರ್ನತಿದ್ದರನ. ಒಬಬರನ ಧಾರಕಾರವಾಗಿ ಅಳುತಿದ್ರೆ,
ಇನೆೊನಬಬರನ ವಿನಾಕಾರರ್ ನಗನತಿದ್ದರನ. ಇನೆನೀನನ ಬಸ್ ಹೆೊರಡನವ ಸಮ್ಯ ಹತಿರದ್ಲೆಲೀ ಇತನಿ.
ಪ್ರದೀಪ್ನಿಗೆ ನಿದೆದತಡೆಯಲನ ಸಾಧ್ಾವಾಗದೆ ಅಧ್ಣ ಕರ್ನಣಬಿಟನೆಕೆೊಂಡನ ನಿದೆದಮಾಡನತಿದ್ದನನ. ಆದ್ರೆ ಆ
ಹನಡನಗಿ ನಗನವ ಸದದಗೆ, ಆ ವಾಕ್ತಿಅಳುವ ಸದದಗೆ, ಅವನಿಗೆ ಒಮ್ಮೆಮ್ಮೆ ಎಚಚರವಾಗನತಿತನಿ.
ಹಾಗೆೊೀ ಹಿೀಗೆೊೀ ಪ್ರದೀಪ್ ಗೆೊೀಕರ್ಣವನನನ ತಲನಪಿಯೀಬಿಟೆನನ. ಒಂದ್ನ ಬಾಡಿಗೆ ಕೆೊಠಡಿಗೆ ಹೆೊೀಗಿ
ಜಳಕ ಮ್ನಗನಸ್ತ, ಹಲವು ದೆೀವಾಲಯಗಳಿಗೆ ಹೆೊೀಗಿ ದ್ರ್ಣನ ಪ್ಡೆದ್ನನ. ನಂತರ ಸಂಜೆ ಹೆೊತಿನಲಿಲ
ಸಮ್ನದ್ರ ನೆೊೀಡನವ ಆಸೆ ಆಯಿತನ. ಹಾಗೆಯೀಫೀಟ್ೆೊೀಗಳ ಛಾಯಾಗರಹಣೆ ಮಾಡನತ್ಾಿಬರಬಹನದ್ನ
ಎಂದ್ನಯೀಚಸನತ್ಾಿಆ ಜಾಗಕೆೆ ಹೆೊೀಗಿ ತಲನಪಿದ್. ಅಲಿಲಪ್ರದೀಪ್ ಸನತಿಮ್ನತಿಲೊ ಕರ್ನಣಹಾಯಿಸ್ತದಾಗ
ಬಸ್ತಿನಲಿಲಅಳುತದ್ದಅದೆೀ ವಾಕ್ತಿಯನನನ ಕಂಡ. ಮಾರನೆಯ ದನ ಹೆೊೀದ್ರೊ ಮ್ತ್ೆಿಅದೆೀ ವಾಕ್ತಿಯೀ
ಸೊಯಣ ಮ್ನಗನಳುವವರೆಗೊ, ಚಂದ್ರ ಮ್ೊಡನವವರೆಗೊ ಅದ್ನೆನೀ ದಟ್ಟೆಸ್ತ ನೆೊೀಡನತ್ಾಿಅಳುತಿ
ನಿಂತದ್ದರನ. ಆದ್ರೆ ಹಿಂದನ ದನಕೊೆ, ಅಂದಗೊ ತನಂಬ ವಾತ್ಾಾಸವಿತನಿ. ಅವರ ಜೆೊತ್ೆ ಒಬಬ ಪ್ುಟೆ
ಬಾಲಕ ಮಾತನಾಡನತಿದ್ದ. ಆ ಪ್ುಟೆ ಬಾಲಕನ ಹತಿರ ತಮ್ೆ ನೆೊೀವನನನ ಹಂಚಕೆೊಳುುತ್ಾಿರೆ ಎಂದ್ನ
ಪ್ರದೀಪ್ ಭಾವಿಸ್ತರಲೆೀ ಇಲಲ. ಪ್ರದೀಪ್ನಿಗೆ ಒಮ್ಮೆ ಅಚಚರಿಯಾಯಿತನ. ಅವರಿಂದ್ ಬಹಳಷ್ನೆ ಹಿಂದೆ ಸರಿದ್ನ
ತ್ಾತ, ಬಾಲಕ, ಚಂದ್ರ, ಸಮ್ನದ್ರ ಎಲಲವೂ ಕಾರ್ನತಿದ್ದಂತ್ೆಫೀಟ್ೆೊೀ ಬಹಳ ಚೆನಾನಗಿ ತ್ೆಗೆದ್ನನ.
ಅವನದ್ನ ಅದ್ನುತ ಛಾಯಾಗರಹಣೆಯಾದ್ರೆ ಅದ್ರ ಹಿಂದೆ ಒಂದ್ನ ದೆೊಡಡಕಥೆಯೀ
ಅಡಗಿರಬಹನದ್ಲಲವೆೀ? ಹಿೀಗೆಯೀಚಸನತ್ಾಿಅವನನ ತನನ ತರಕಾಲ ಜ್ಞಾನಿ ಸೆನೀಹಿತನ ಬಳಿ ಹೆೊೀದ್ನನ.
ಅವರ ಕಥೆಯನನನ ಪ್ೂರ್ಣವಾಗಿ ಅರಿತಮ್ಮೀಲೆ ಭಾವುಕನಾದ್ನನ.
ಅರ್ವಥ್ ಅವರಿಗೆ ಆರ್ಥಣಗೆೊಬಬ, ಕ್ತೀತಣಗೆೊಬಬ ಎಂಬಂತ್ೆ ಇಬಬರನ ಮ್ಕೆಳು. ಉಮ್ಮೀರ್ ಮ್ತನಿಸತೀರ್
ಎಂದ್ನ. ಅರ್ವಥ್ ಅವರ ಹಿರಿಯ ಮ್ಗ ಉಮ್ಮೀರ್, ಬಹಳ ನಿಪ್ುನಾಗಿದ್ದ. ವಾಾಸಂಗ ವಿಷ್ಯದ್ಲಿಲಅಷೆೆೀ
ಅಲಲದೆ ಬೆೀರೆ ಎಲಲವಿಷ್ಯಗಳಲೊಲಅವನೆೀ ನಿಪ್ುರ್ನಾಗಿದ್ದನನ. ಹಾಗಾಗಿ ಅರ್ವಥ್ ಅವರಿಗೆ ಉಮ್ಮೀರ್
ಎಂದ್ರೆ ಬಹಳ ಅಚನಚಮ್ಮಚನಚ. ಹಿರಿಯ ಮ್ಗನ ಚನರನಕನತನ, ಜಾಣೆೆ ನೆೊೀಡಿ ಕ್ತರಿಯ ಮ್ಗನೊ ಅದೆೀ
ರಿೀತ ಇರನತ್ಾಿನೆ ಎಂದ್ನ ಭಾವಿಸ್ತದ್ದರನ. ಆದ್ರೆ ಸತೀರ್ ಅದ್ಕೆೆ ವಿರನದ್ಧವಾಗಿ ಇದ್ದ. ಸತೀರ್ ಏನನ
ಯಾವುದ್ರಲೊಲಕಡಿಮ್ಮ ಇರಲಿಲಲ, ಆದ್ರೆ ಉಮ್ಮೀರ್ನಿಗೆ ಹೆೊೀಲಿಸ್ತದ್ರೆ ಆಟದ್ಲಿಲಮ್ನಂದದ್ದ, ಆದ್ರೆ
ಪಾಠದ್ಲಿಲಹಿಂದದ್ದ. ಅರ್ವಥ್ ಅವರ ಕಣ್ಣಗೆ ಅವನನ ರ್ತ ದ್ಡಡನಂತ್ೆ ಕಾರ್ನತಿದ್ದ. ಸತೀರ್ ಚಕೆವಯಸ್ತಿನಲಿಲ
ಇದಾದಗ ಜೀವನ ಸನಗಮ್ವಾಗಿಯೀ ನೆಡೆಯನತಿತನ. ಆದ್ರೆ ದನ ಕಳೆಯನತಿದ್ದಂತ್ೆ, ಸತೀರ್
ಬೆಳೆಯನತಿದ್ಂತ್ೆ ಎಲಲರ ಜೀವನ ಒಂದ್ನ ರಿೀತಯಲಿಲಅಸಿವಾಸಥವಾಗಿ ಮ್ನಸ್ತಿಗೆ ನೆಮ್ೆದ ದೆೊರಕದ್ಂತ್ೆ
ಇತನಿ. ಇದ್ನ ಮ್ಕೆಳನನನ ಹೆತನಿ, ಸಾಕ್ತ-ಸಲನಹಿದ್ ತಂದೆ ಅರ್ವಥ್ ಅವರ ತಪ್ಪೀ, ಅಥವಾ ಸತೀರ್ನನನನ
ಒಂಬತನಿತಂಗಳು ಹೆೊಟ್ೆೆಯಲಿಲಇಟನೆಕೆೊಂಡನ, ಜನನ ನಿೀಡಿದ್ ತ್ಾಯಿಯ ತಪ್ಪೀ, ಅಥವಾ ಏನನ
ತಳಿಯದ್ ಕೊಸನ, ಅರ್ವಥ್ ಅವರ ಮ್ಗನಾಗಿ ಅವರ ಕನಟನಂಬದ್ಲಿಲಒಬಬನಾಗಿರನವುದ್ನ ಅವನ ತಪ್ಪೀ,
ಅಥವಾ ಇದೆಲಲವನನನಮ್ಮದ್ಲೆೀ ಅರಿತನ ಸೃಷ್ಠಿಸ್ತದ್ ಭಗವಂತನ ತಪ್ಪೀ ನಾ ಕಾಣೆ!
ಆ ಕಾಲದ್ಲಿಲಉಮ್ಮೀರ್ ಇನನನ ಪ್ುಟೆ ಹನಡನಗ. ನನಗೆ ನೆನಪಿರನವ ಹಾಗೆ ಸನಮಾರನ ಐದ್ರಿಂದ್ ಆರನ
ವಷ್ಣದ್ ವಯಸ್ತಿನ ಹನಡನಗ ಇರಬಹನದ್ನ. ಆ ಸಮ್ಯದ್ಲಿಲಸತೀರ್ ಇನೊನ ಭೊಮಿಗೆ ಆಗಷೆೆೀ ಕಾಲಿಟೆ
ಎಳೆಯ ಕಂದ್. ರಾತರ ಹೆೊತಿನಲಿಲಮ್ನೆಯವರೆಲಲರೊ ಒಟ್ಟೆಗೆ ಕೊತನ ಪ್ಳ ಪ್ಳ ಮಿನನಗನತಿದ್ದನಕ್ಷತರಗಳ
ಮ್ಧೆಾ ದ್ನಂಡಗೆ ಇದ್ದಚಂದ್ರನನನನ ನೆೊೀಡಿ ಕರ್ನಣತನಂಬಿಕೆೊಂಡನ ಬೆಳದಂಗಳಊಟ ಮಾಡನತಿದ್ದರನ.
‘ಅಪಾಪ! ಒಂದ್ನ ದನ ನಾನನ ಚಂದ್ರನ ಬಳಿ ಹೆೊೀಗನತ್ೆಿೀನೆ’ ಎಂದ್ನ ಉಮ್ಮೀರ್ ಹೆೀಳಿದ್ನನ. ‘ಏನನ? ನಿೀ
ಹೆೊೀಗಿಿಯ? ಬೆೀಡ ಮ್ಹರಾಯ. ಅಲಿಲಗೆ ಹೆೊೀದ್ರೆ ಹಾವು, ಚೆೀಳು, ಹನಲಿ, ಸ್ತಂಹ ಎಲಲಇತಣದ್ಂತ್ೆ. ನಿೀ
ಹೆೊೀದ್ರೆ ಅವಗಳು ನಿನನ ತಂದ್ನಬಿಡನತಿಂತ್ೆ’, ಎಂದ್ನ ಅರ್ವಥ್ ಅವರನ ಚಕೆ ಮ್ಕೆಳಿಗೆ ಬನದಧವಾದ್
ಹೆೀಳುವಂತ್ೆ ಹೆೀಳಿದ್ರನ. ಉಮ್ಮೀರ್ ದೆೊಡಡವಯಸ್ತಿನ ಹನಡನಗನ ಹಾಗೆ, ‘ನಾನನ ವಿಜ್ಞಾನಿಯಾಗಿ
ಚಂದ್ರನ ಹತಿರ ಹೆೊೀಗನತ್ೆಿೀನಪ್ಪ ‘, ಎಂದ್ನ ಉತಿರಿಸ್ತದ್. ಅರ್ವಥ್ ಅವರಿಗೆ ತಮ್ೆ ಪ್ುಟೆ ಮ್ಗ ಆಡಿದ್
ಮಾತನಕೆೀಳಿ ಒಮ್ಮೆ ಆರ್ಚಯಣವಾಗಿದ್ನದಅಷೆೆೀ ಅಲಲದೆ ಖನಷ್ಠಯಲಿಲಅವನನನನ ಎತಿಕೆೊಂಡನ
ಮ್ನದಾದಡಿದ್ರನ.
ಮ್ನಂದನ ದನಗಳಲಿಲಉಮ್ಮೀರ್ ವಾಾಸಂಗದ್ಲಿಲಯಾವಾಗಲೊಮ್ಮದ್ಲ ಸಾಥನದ್ಲಿಲಇದ್ದನನ. ಅವನ
ಚನರನಕನತನವನನನ ಮಿೀರಿಸನವವರನ ಯಾರನ ಇರಲಿಲಲಎಂದೆನಿಸನತಿದೆ. ಅವನನ ಆಸೆಪ್ಟೆಂತ್ೆ ವಿಜ್ಞಾನಿ
ಕೊಡಾ ಆಗಿಬಿಟೆನನ. ಅವನ ತಂದೆ ಅವನ ಮ್ಮೀಲೆ ಎಷೆೊೆೀ ಕನಸನಗಳನನನ ಇಟನೆಕೆೊಂಡಿದ್ದರನ. ಇನೆನೀನನ
ಕೆಲಸ, ಪ್ರರ್ಂಸೆ ಎಲಲಸ್ತಕಾೆಯಿತಿಲಲಎಂದ್ನ ಮ್ನೆಯವರೆಲಲಅವನಿಗೆ ಮ್ದ್ನವೆ ಮಾಡಲನ
ತೀಮಾಣನಿಸ್ತದ್ರನ. ತಂದೆ-ತ್ಾಯಿಯ ಇಷ್ೆದ್ಂತ್ೆ ಉಮ್ಮೀರ್ ಅವಳ ಅಂದ್-ಚಂದ್, ಗನರ್ ಯಾವುದ್ರ
ಬಗೆೆಯೊ ಲೆಕ್ತೆಸದೆ ಕರ್ನಣಮ್ನಚಚಕೆೊಂಡನ ಮ್ದ್ನವೆಗೆ ಒಪಿಪಕೆೊಂಡ. ಮ್ದ್ನವೆಯೀನೆೊೀ ಆಗಿ ಹೆೊೀಯಿತನ.
ಆದ್ರೆ ಮ್ದ್ನವೆಯ ನಂತರದ್ ಜೀವನ ಅಷ್ನೆ ಸನಲಭವಾಗಿರಲಿಲಲ. ಮ್ದ್ನವೆಯಾದ್ ಒಂದ್ನ ವಷ್ಣಕೆೆ
ಒಂದ್ನ ಹೆರ್ನಣಮ್ಗನವಿನ ಜನನವಾಯಿತನ. ಜೀವನದ್ಲಿಲಎಲಲವೂ ಸೆೊಗಸಾಗೆ ನೆಡೆಯನತಿತನ. ಮ್ಮದ್ಲನ-
ಮ್ಮದ್ಲಿಗೆ ಅಷ್ನೆ ಹೆೊಂದಾಣ್ಕೆ ಇರದದ್ದರೊ ಅವರ ಮ್ಗನವಿನ ಜನನದ್ ನಂತರ ಗಂಡ ಹೆಂಡತಯ
ನಡನವೆ ಒಳೆು ಬಾಂಧ್ವಾ ಮ್ೊಡಿತನಿ.
ಉಮ್ಮೀರ್ನಿಗೆ ಕೆಲಸವೆೀನೆೊೀ ಬಹಳ ಸನಲಭವಾಗಿ ಸ್ತಕ್ತೆತನ, ಆದ್ರೆ ಅವನದ್ನ ಬಹಳ ಕಡಿಮ್ಮ
ಸಂಬಳದ್ ಕೆಲಸವಾಗಿತನಿ. ಅವನಿಗೆ ಬರನವ ಸಂಬಳದ್ಲಿಲಅವನ ಹೆಂಡತಯನನನ ಸಹ
ನೆೊೀಡಿಕೆೊಳುುವುದ್ನ ಕಷ್ೆವಾಗನತಿತನ. ಇನನನ ಮ್ಗನ ಜವಾಬಾದರಿ ಬೆೀರೆ ಅವನ ಮ್ಮೀಲಿತನಿ. ಸಾಲದ್ಕೆೆ
ಅರ್ವಥ್ ಅವರಿಗೊ ಕೊಡ ವಯಸಾಿಗಿ ಅವರನ ಕೆಲಸ ಮಾಡನತಿದ್ದಕಾರ್ಾಣನೆಯಲಿಲನಿವೃತಿರಾದ್ರನ.
ಉಮ್ಮೀರ್ನಿಗೆ ತನನ ಸಂಬಳದ್ಲಿಲತನನ ಸಂಸಾರವನನನ ಸಾಗಿಸ್ತಕೆೊಂಡನ ಹೆೊೀಗನವುದ್ನ ಅಷ್ನೆ
ಸನಲಭವಾಗಿರಲಿಲಲ. ಆದ್ರೆ ಇದ್ದಕ್ತೆದ್ಂತ್ೆಯೀ ಆತ ತನನ ಕಾಯಾಣಲಯವನನನ ಬದ್ಲಾಯಿಸ್ತದ್ನನ.
ಕೆಲವೆೀ ದನಗಳಲಿಲಒಳೆುಯ ಮ್ನೆ, ದ್ನಬಾರಿ ವಸನಿಗಳನನನ ಕೆೊಂಡನಕೆೊಂಡ. ನಂತರ ಅವನ ಮ್ಗಳ
ಜನನ ಆಯಿತನ. ಅವನ ಆರ್ಥಣಕ ಸ್ತಥತಯ ದ್ೃಢತ್ೆಯನನನ ನೆೊೀಡಿ ಮ್ನೆಯವರೆಲಾಲಅವನ ಪ್ರಿರ್ರಮ್ಕೆೆ
ತಕೆ ಪ್ರತಫಲ ಕೆೊನೆಗೊ ದೆೊರೆಯಿತ್ೆಂದ್ನ ಬಹಳ ಸಂತಸದ್ಲಿಲಇದ್ದರನ.
ಇತಿಸತೀರ್ ಕೊಡ ತನನ ಓದ್ನನನ ಮ್ನಗಿಸ್ತದ್. ಅವನಿಗೆಮ್ಮದ್ಲಿನಿಂದ್ಲೊಪ್ಲಿೀಸ್ ಆಗಬೆೀಕೆಂಬ
ದೆೊಡಡಕನಸನಕಾರ್ನತಿದ್ದನನ. ಆದ್ರೆ ಅವನನನನ ಯಾರೊ ಹೆಚಾಚಗಿಪ್ರೀತ್ಾಿಹಿಸಲಿಲಲ. ಅವನನ ತನನ
ಜೀವನದ್ಲಿಲಕಳೆದ್ನಕೆೊಂಡಿದ್ದಪಿರೀತ, ವಿಶ್ಾವಸವನನನ ಸವಲಪ ಮ್ಟ್ಟೆಗೆ ಆದ್ರೊ ಅವನಿಗೆ ಕೆೊಡಲನ ಸೆನೀಹಿತ್ೆ
ರೊಪ್ದ್ಲಿಲಸನಮ್ ಬಂದ್ಳು. ಅವಳು ಅವನನನನ ನೆೊೀಡಿ ಯಾವಾಗಲೊ ಉತ್ೆಿೀಜಸನತಿದ್ದಳು. ಎಲಾಲ
ವಿಷ್ಯಗಳನನನ ಹಂಚಕೆೊಳುಲನ ಅವನಿಗೆ ಒಳೆುಯ ಗೆಳತ ಸ್ತಕೆಳು. ಅವನ ಗೆಳತ ಸನಮ್ ಮಾತರ ಅವನಿಗೆ
ದನ ನಿತಾ ಆದ್ರ್ಣ ಬರಿತ ಮಾತನಗನಾನಡಿಪ್ರೀತ್ಾಿಹಿಸ್ತ, ಬೆಂಬಲ ನಿೀಡನತಿದ್ದಳು. ಸನಮಾ ಮ್ತನಿ
ಸತೀರ್ ಬಾಲಾದಂದ್ಲೊ ಒಟ್ಟೆಗೆ ಆಟವಾಡಿಕೆೊಂಡನ ಬೆಳೆದ್ ಮ್ಕೆಳು. ಇಬಬರ ಮ್ನೆಗಳು ಏನನ
ಅಕೆಪ್ಕೆದ್ಲಿಲಇರದದ್ದರೊ, ಒಂದೆೀ ವಠಾರದ್ಲಿಲಇತನಿ. ಸತೀರ್ ಇದ್ದವಠಾರದ್ಲಿಲಎಷೆೊೆೀ ಚಕೆ-ಪ್ುಟೆ
ಮ್ಕೆಳು, ದೆೊಡಡವರನ, ಹಿರಿಯರನ, ಕನಡನಕರನ, ಪ್ುಂಡರನ, ವಯಸೆರನ, ಸಭಾಸಥರನ, ಎಲಲತರಹದ್
ಜನರೊ ತನಂಬಿದ್ದರನ. ಆದ್ರೆ ಸತೀರ್ನಿಗೆ ಮಾತರ ಸನಮಾ ಒಬಬಳೆಆಪ್ಿಸೆನೀಹಿತ್ೆ. ವಯಸನಿ
ಮಿೀರನತಿದ್ದಂತ್ೆಯೀ ಅವರಿಬಬರನ ವಾಾಸಂಗದ್ಲಿಲಯೊ ಕೊಡ ಒಬಬರಿಗೆ ಒಬಬರನ ಸಹಾಯಮಾಡಿಕೆೊಂಡನ,
ಒಬಬರಿಗೆೊಬಬರನ ಬೆಂಬಲವಾಗಿದ್ದರನ. ಇಂದ್ನ ಸತೀರ್ ಒಂದ್ನ ಮ್ಟೆಕೆೆ ಬೆಳೆದ್ನ ಜೀವನವೆಂಬ
ಜಟಕಾಬಂಡಿಯಲಿಲಮ್ನನನನಗಿ ಸಾಗನತಿದಾದನೆ ಎಂದ್ರೆ ಅದ್ರಲಿಲಸನಮಾಳ ಮ್ನಖಾ ಭಾಗ ಕೊಡ
ಖಂಡಿತವಾಗಿಯೊ ಇದೆದಇರನತಿದೆ. ಸನಮಾ ಸತೀರ್ನಿಗಿಂತ ವಯಸ್ತನಲಿಲಹಿರಿಯವಳು. ಅವರ
ವಯಸ್ತಿನ ವಾತ್ಾಾಸ ಏನಿಲಲವೆಂದ್ರೊ ಸನಮಾರನ ಮ್ೊರರಿಂದ್ ನಾಲನೆ ವಷ್ಣಗಳಿರಬಹನದ್ನ. ಆದ್ರೆ
ಸನಮಾ ಯಾವಾಗಲೊ ಅವನನನನ ಸರಿ ಸಮಾನವಾದ್ ಗೆಳೆಯನ ಹಾಗೆ ಭಾವಿಸನತಿದ್ದಳು. ಆದ್ರೆ
ಸತೀರ್ ಏಳನೆಯ ತರಗತ ತಲನಪಿದ್ ವೆೀಳೆಗೆ ಅವನಿಗೆ ಒಳೆುಯ ಗೆಳೆಯರ ಪ್ರಿಚಯ ಮಾಡಿಕೆೊಂಡನ
ಅವರ ಜೆೊತ್ೆ ಕ್ತರೀಡೆ ಆಡಲನ ಹೆೊೀಗನತಿದ್ದನನ. ಬೆೀಸ್ತಗೆ ರಜೆ, ಹಬಬ- ಹರಿದನ, ಭಾನನವಾರದ್ ದನಗಳು
ಎಂದ್ನ ವಿಂಗಡಿಸದೆ ಬಿಡನವು ಸ್ತಕಾೆಗಲೆಲಲಆಟ ಆಡಲನ ಹೆೊೀಗನತಿದ್ದರನ. ಆದ್ರೆ ಆಟದ್ ಮ್ಮೀಲೆ ಇರನವ
ಗಮ್ನ ಪಾಠದ್ ಮ್ಮೀಲೆ ಇರಲಿಲಲಎಂದ್ನ ಸತೀರ್ ಬಹಳ ಬಾರಿ ಚಾವಟ್ಟಯಿಂದ್ ಹೆೊಡೆತ ತಂದದ್ೊದ
ಉಂಟನ.
ಸತೀರ್ ತನನ ಓದ್ನವನೆಲಾಲಮ್ನಗಿಸ್ತಕೆೊಂಡನ ಕಾನೆಿಟೀಬಲ್ ಕೆಲಸಕೆೆ ಸೆೀರಿಕೆೊಂಡನನ. ಒಮ್ಮೆ
ಕೆಲಸದ್ ವಿಚಾರವಾಗಿ ಪ್ಲಿೀಸ್ ಠಾಣೆಯಿಂದ್ ಹೆೊರಗಡೆ ಹೆೊೀಗಿದ್ದ. ಆ ಸಮ್ಯದ್ಲಿಲಒಬಬಳ ಬಳಿ
ಹೆೊೀಗಿ, ‘ಹೆೀ ಕಳಿು, ನಿನನನನ ಈ ಕೊಡಲೆೀ ಬಂಧಿಸನತಿದೆದೀನೆ’, ಎನನನತ್ಾಿಅವಳ ಕ್ತವಿ ಹಿಂಡಿದ್ನನ.
‘ಆ...ಕ್ತವಿ... ನಾ ಎಂತ ಮಾಡಿದೆ ಸರ್?’, ಏನೊ ಗೆೊತಿಲಲದ್ಂತ್ೆ ಕೆೀಳಿದ್ಳು. ‘ನನನ ಕ್ತಸೆಯಿಂದ್
ಚೆೊೀಟನೆದ್ದಕಂಬಕಣಟ್ ಕಳುತನ ಆಗಿದೆ ಕದ್ದವರೊ ಸಹ ನನನ ಮ್ನಂದೆಯೀ ನಿಂತದಾದರೆ’, ಎಂದ್ನ
ಯಾರೆೊೀ ದೆೊಡಡಕಳಿುಯನನನ ಹಿಡಿದ್ ಹಾಗೆ ಸತೀರ್ ಹೆೀಳಿದ್. ‘ಸರ್ ಚೆೊೀಟನದ್ದಕಂಬಕಣಟ್ ಗೆ ನನನನೆೀ
ಬಂಧಿಸನತಿೀರಾ? ಇದ್ನ ಯಾವ ನಾಾಯ ಸರ್?’, ಆ ಹನಡನಗಿ ಮ್ನನಿಸ್ತಕೆೊಂಡನ ಕೆೀಳಿದ್ಳು. ‘ಸರಿ ನನನ
ಕಂಬಕಣಟ್ ವಾಪಾಸ್ ಕೆೊಡನ, ನಿನನ ನಾ ಬಿಟನೆಬಿಡನತ್ೆಿೀನೆ’, ಎಂದ್ನ ಸತೀರ್ ಅವಳ ತಪ್ಪನನನ
ಸರಿಪ್ಡಿಸ್ತಕೆೊಳುಲನ ಒಂದ್ನ ಅವಕಾರ್ ಕೆೊಟೆನನ. ‘ಅದ್ನ ಹೆೊಟ್ೆೆ ಒಳಗೆ ಇದೆ. ನಾ ಹೆೀಗೆ ಕೆೊಡಲಿ ಸರ್?’,
ಹನಡನಗಿ ತನನ ಮ್ನಗಧತನದಂದ್ ಕೆೀಳಿದ್ಳು. ‘ಹೆೀಗಾದ್ರೊ ಕೆೊಡನ ಮಾರಾಯಿತ. ನನಗೆ ಹೆೊತ್ಾಿಯಿತನ
ಹೆೊೀಗಬೆೀಕನ’, ಸತೀರ್ ಹೆೀಳಿದ್ನನ. ‘ನನನ ಹೃದ್ಯ ಬೆೀಕಾದ್ರೆ ಕೆೊಡನತ್ೆಿೀನೆ ಸರ್’, ಆ ಹನಡನಗಿ
ಹೆೀಳಿದ್ಳು. ‘ತಲೆಹರಟ್ೆ! ನನಗೆ ಬಹಳ ಕೆಲಸವಿದೆ. ಇನನನಮ್ಮೀಲೆ ನನನ ಜೆೀಬಿಗೆ ಕೆೈ ಹಾಕ್ತದ್ರೆ ಅದ್ರ
ಪ್ರಿಣಾಮ್ ಬೆೀರೆಯೀ ಆಗಿರನತಿದೆ’, ಎಂದ್ನ ಸತೀರ್ ಅವಳ ಮ್ಮೀಲೆ ಗದ್ರಿದ್. ‘ನಿಮ್ೆದೆಲಾಲನನನದ್ನ
ಅಂದ್ದ್ಮ್ಮೀಲೆ ನಿಮ್ೆ ಜೆೀಬನ, ಜೆೀಬಿನಲಿಲಇರನವುದೆಲಲನನನದೆೀ ಅಲಾವ ಸರ್?’, ಎಂದ್ನ ಆ ಹನಡನಗಿ
ಕೆೀಳಿದ್ಳು. “ಸತೀಶ್ಾ”, ಎಂದ್ನ ಯಾರೆೊೀ ಕೊಗಿದ್ರನ. ಸತೀರ್ ಅವನ ಜೆೀಬಿನಲಿಲಇದ್ದಒಂದ್ನ
ಚೀಟ್ಟಯನನನ ಅವಳ ಕಡೆಗೆ ಎಸೆದ್ನ ಅಲಿಲಂದ್ ಹೆೊರಟನಹೆೊೀದ್. ಆ ಹನಡನಗಿ ಆ ಪ್ತರವನನನ ಓದದ್ಳು. ಅದ್ನ
ಅವಳು ಅವನಿಗಾಗಿ ಬರೆದ್ ಪ್ತರವೆೀ ಆಗಿತನಿ. “ಇನನನ ಎಷ್ನೆ ದನ ಹಿೀಗೆ ನನನನನನ ಸತ್ಾಯಿಸನತಿೀಯ
ಅಂತ ನಾನನ ನೆೊೀಡಿಿೀನಿ”, ಎಂದ್ನ ಆ ಹನಡನಗಿ ಮ್ನಸ್ತಿನಲೆಲೀ ಹೆೀಳಿಕೆೊಂಡನ ಅಲಿಲಂದ್ ಹೆೊರಟನ
ಹೆೊೀದ್ಳು.
ಅಷ್ೆಕೆೆೀ ಆ ಹನಡನಗಿ ಸನಮ್ೆನಾಗಲಿಲಲ. ಪ್ಲಿೀಸ್ ಠಾಣೆಗೆ ಸಹ ಕರೆ ಮಾಡಿ ಸತೀರ್ನ ಜೆೊತ್ೆ
ಮಾತನಾಡನತಿದ್ಳು. ಸತೀರ್ನಿಗೆ ಅವಳ ತನಂಟ್ಾಟ ಮ್ಮಚನಚಗೆ ಆಯಿತನ. ಕಾಲಕರಮ್ಮೀರ್ ಅವರಿಬಬರೊ
ಒಬಬರನೆೊನಬಬರನ ತನಂಬಾ ಪಿರೀತಸಲನ ರ್ನರನ ಮಾಡಿದ್ರನ. ಅಂದ್ಹಾಗೆ ಅವಳ ಹೆಸರನ ಶ್ಾಲೆಲಿ ಎಂದ್ನ.
ಸತೀರ್ ಅವಳನನನ ಪಿರೀತಯಿಂದ್“ಶ್ಾಲೊ”, ಎಂದ್ನ ಎಷೆೊೆೀ ಬಾರಿ ಅವಳ ಕೆೊೀಪ್ವನನನ ನೆೊೀಡಲನ
ನಿಂದಸನತಿದ್ದನನ. ಅವರಿಬಬರ ಜೆೊೀಡಿ ನೆೊೀಡನವುದೆೀ ಅತೀ ಸನಂದ್ರದ್ ವಿಷ್ಯವಾಗಿತನಿ.
ಸವಲಪ ದನಗಳ ನಂತರ ಈ ವಿಷ್ಯ ಶ್ಾಲೆಲಿಯ ತಂದೆಯವರಿಗೊ ತಳಿಯಿತನ. ಅವಳ ತಂದೆ, ಎಲಾಲ
ತಂದೆ ತ್ಾಯಿಯರನ ಅಪೆೀಕ್ಷೆ ಪ್ಡನವ ಹಾಗೆ ಶ್ಾಲೆಲಿಯನನನ ಮ್ದ್ನವೆ ಆಗನವ ಹನಡನಗ ಒಳೆು ಕೆಲಸದ್ಲಿಲ
ಇರಬೆೀಕನ ಎಂದ್ನ ಆಸೆಪ್ಟೆರನ. ಹಾಗಾಗಿ ಶ್ಾಲೆಲಿಯ ಪಿರೀತಯನನನ ಅವರನ ಧಿಕೆರಿಸ್ತದ್ರನ. ಇದ್ರಿಂದ್
ವಿಶ್ಾಲ ಬರಿತವಾಗಿದ್ದಶ್ಾಲೆಲಿ ಹಾಗೊ ಸತೀರ್ನ ಮ್ಧೆಾ ಬಿರನಕನ ಮ್ೊಡಿತನ. ಸವಲಪ ದನಗಳ ನಂತರ
ಸತೀರ್ ಒಂದ್ನ ದೆೊಡಡತೀಮಾಣನಕೆೆ ಬಂದ್. ಅವನನ ಕಾನೆಿಟೀಬಲ್ ಇಂದ್ ಎಸ್.ಐ ಸಾಥನಕೆೆ ತಲನಪ್ುವ
ಎಲಾಲಪ್ರಿೀಕ್ಷೆಗಳಿಗೆ ತಯಾರಿ ಮಾಡಿಕೆೊಂಡ. ಈ ವಿಷ್ಯವನನನ ಶ್ಾಲೆಲಿಗೊ ತಳಿಸ್ತದ್. ಸವಲಪ ದನಗಳಲಿಲ
ಎಸ್.ಐ ಕೊಡ ಆದ್ನನ. ಅದಾದ್ ಕೆಲವೆೀ ದನಗಳಲಿಲಸತೀರ್ನ ಅರ್ಣನ ಸಾವಿನ ಸನದದಊರಿನ ಎಲೆಲಡೆ
ಹಬಿಬತನಿ. ಸತೀರ್ ಅಂದನ ದನಗಳಲಿಲಎಸ್.ಐ ಆಗಿದ್ದಕಾರರ್ದಂದ್ ಅವನೆೀ ತನಿರ್ೆ ನಡೆಸಬೆೀಕಾಯಿತನ.
ಆ ಪ್ರಕರರ್ವನನನ ಕೊಲಂಕನಷ್ವಾಗಿ ಗಮ್ನಿಸ್ತ ತನಿರ್ೆ ಮಾಡಲನ ಆರಂಭಿಸ್ತದ್. ಆದ್ರೆ ಸತೀರ್ನಿಗೆ
ತಳಿದ್ ಮ್ಟ್ಟೆಗೆ ಉಮ್ಮೀರ್ನಿಗೆ ಯಾವ ರ್ತನರಗಳೂ ಇರಲಿಲಲ. ಆದ್ರೆ ಅವನಿಗೆ ಅದ್ನ ಆಕಸ್ತೆಕವಾದ್ ಸಾವು
ಎಂದ್ನ ನಂಬಲಾಗಲಿಲಲ. ತನಿರ್ೆ ನಡೆಸನವಾಗ ಅವನ ತಂದೆ-ತ್ಾಯಿ ಎಲಲರನನನ ಪ್ರಶ್ನನಸಬೆೀಕಾಗಿ ಬಂತನ.
ಅವನ ತಂದೆಯ ಧ್ವನಿ ತನಂಬಾ ನಡನಗನತಿತನಿ. ಹಾಗೆಯೀ ಉಮ್ಮೀರ್ ಹೆೊೀಗನತಿದ್ದಕಾಯಾಣಲಯದ್ಲಿಲ
ತನಿರ್ೆ ನಡೆಸ್ತದಾಗ ಸತೀರ್ನಿಗೆ ಎ.ಒ, ಒಂದ್ನ ಹೆೊಸ ತಂತರದ್ ವಿಷ್ಯದ್ ಬಗೆೆತಳಿಯಿತನ.
ಉಮ್ಮೀರ್ನೊ ಅದ್ರಲಿಲಪಾಲೆೊೆಂಡಿದ್ದಎಂದ್ನ ಸತೀರ್ನಿಗೆ ತಳಿದಾಗ ಬಹಳ ಆರ್ಚಯಣ ಹಾಗೊ ಅಷೆೆೀ
ನೆೊೀವಾಗಿತನಿ. ಸತೀರ್ ತನಿರ್ೆ ನಡೆಸನವಾಗ ಎ.ಒ ಬಗೆೆವಿಚಾರಿಸ್ತದಾಗ ಅವರ ತಂದೆ ಬಾಯಿಬಿಟೆರನ.
ಸತಾವನನನ ಎರಡನೆಯ ಮ್ಗನ ಮ್ನಂದೆ ಬಿಚಚಟೆರನ.
‘ಅಂದ್ನ ನಾವೆಲಲರೊ ಗೆೊೀವಾ ಟೊರಿಗೆ ಹೆೊೀಗಿದೆದವು. ಅವನನ ಮ್ಧ್ಾರಾತರ ಹೆೊತಿನಲಿಲಯಾರೆೊೀ
ಒಬಬರ ಜೆೊತ್ೆ ಕರೆಯಲಿಲಮಾತನಾಡನವಾಗ ನನಗೆ ಎಚಚರವಾಯಿತನ. ನಾವು ವಾಸನತನತಿದ್ದಕೆೊಠಡಿಯ
ಅಂಗಳದ್ಲಿಲಅವನನ ನಿಂತನಕೆೊಂಡನ ಯಾರೆೊೀ ಒಬಬರ ಬಳಿ ಗನಪ್ಿವಾಗಿ ಮಾತನಾಡನತಿದ್ದನನ. ನಾಳೆ
ಸಾವತಂತರಯ ದನಾಚರಣೆ ಸಮಾರಂಭಕೆೆ ಒಂದ್ನಕಾರ್ಾಣನೆಗೆ ಮ್ನಖಾಮ್ಂತರಗಳು ಹಾಗೊ ಎಷೆೊೆೀ
ಸಚವರನನನ ಆಹಾವನಿಸನತಿದಾದರೆ. ಈ ಎ.ಒ ನ ಅಲಿಲಸಾಥಪ್ನೆ ಮಾಡಿದ್ೊದಆಯಿತನ. ಇನನನ ಒಂದ್ನ ಬಟನ್
ಒತನಿವುದ್ಷೆೆೀ ಬಾಕ್ತ. ಇಡಿೀಕಾರ್ಾಣನೆ ಕನಸ್ತದ್ನ ಹೆೊೀಗನತಿದೆ. ನಂತರ ನನನ ಹರ್ ನನಗೆ ತಲನಪ್ುತಿದೆ,
ಅಲಾವ? ಹಾಗೆಲಲನಮ್ೆ ಉಮ್ಮೀರ್ ಮಾತ್ಾಡಿಿದ್ದ’.
‘ಆ ಕಾರ್ಾಣನೆಯವರನ ನಮ್ಗೆ ಅನನ, ನಿೀರನ, ನೆಲ ಕೆೊಟೆ ದ್ಣ್ಗಳು. ಆದ್ರೊ ಅವನನ ನನನ
ಮಾತನನನ ನಿಲಣಕ್ಷೆ ಮಾಡಿದ್ನನ. ನನಗೆ ಬೆೀರೆ ದಾರಿಯೀ ಇರಲಿಲಲ. ಸಾವಿರಾರನ ಜನರ ಜೀವ ಉಳಿಸಲನ
ನನನ ಮ್ಗನನೆನೀ ನಾನನಕೆೊಂದ್ನಬಿಟ್ೆೆ. ರಾತರ ಇಡಿೀ ನನಗೆ ನಿದೆದಬರಲಿಲಲ. ಬೆಳಗೆೆಅವನನನನ ಸಮ್ನದ್ರದ್
ತೀರಕೆೆ ಕರೆದ್ನಕೆೊಂಡನ ಹೆೊೀಗಿ, ಅಲಿಲಅವನನನನ ತಳಿು, ಅವನನ ನಿೀರಿನಲಿಲಮ್ನಳುಗಿದ್ ಮ್ಮೀಲೆ, ಮ್ತ್ೆಿ
ನಾವು ಇದ್ದಕೆೊಠಡಿಗೆ ಹಿಂದರನಗಿ ವಿಶ್ಾರಂತ ಪ್ಡೆದೆ. ನಂತರ ಎಲಲರಿಗೊ ಎಚಚರವಾಗಿ ಈ ಸನದದ
ಹಬಿಬತನ. ಇದ್ರ ಮ್ಮೀಲೆ ನನನ ಏನನಕೆೀಳಬೆೀಡ. ಇಷೆೆೀ ಹೆೀಳೊೀಕೆ ಆಗನವುದ್ನ. ಇನೆನೀನನ ನೆಡೆಯಿತ್ೆಂದ್ನ
ನಿನಗೆೀ ಗೆೊತನಿ. ಪ್ರತ ದನ ನಾನನ ಪ್ಚಾಚತ್ಾಪ್ದ್ಲಿಲಬೆಂದ್ನ ಹೆೊೀಗನತಿದೆದೀನೆ. ನಿೀನನ ನನಗೆ ಎಷೆೆೀ ಶ್ನಕ್ಷೆ
ಕೆೊಟೆರನ ನಾನನ ಅನನಭವಿಸಲನ ಸ್ತದ್ಧನಾಗಿರನವೆ’, ಹಿೀಗೆ ಹೆೀಳಿ ಅರ್ವಥ್ ಅವರ ಮಾತನನನ ಮ್ನಗಿಸ್ತದ್ರನ.
ಸತೀರ್ ಏನೊ ಮಾತನಾಡದೆ ತ್ೆಪ್ಪಗೆ ಇದ್ದ. ಎರಡನ ದನಗಳ ಕಾಲ ದೀರ್ಣವಾಗಿಯೀಚಸ್ತದ್. ಅಷ್ನೆ
ಜನರ ಜೀವವನನನ ಉಳಿಸ್ತದ್ದಕಾರರ್ಕೆೆ ಅವರ ಕೆೈಗೆ ಬೆೀಡಿ ಹಾಕನವುದ್ನ ಸರಿಯಲಲಎನಿಸ್ತತನ. ಬಹಳ
ಯೀಚನೆ ಮಾಡಿದ್ ನಂತರ ಸತೀರ್ ತನನ ಕೆಲಸಕೆೆ ರಾಜೀನಾಮ್ಮ ಕೆೊಡನವ ತೀಮಾಣನಕೆೆ ಬಂದ್.
ಸತೀರ್ ಕೆಲಸಕೆೆ ರಾಜೀನಾಮ್ಮ ಕೆೊಟನೆ ಬಹಳ ದನಗಳ ಕಾಲ ಮ್ನೆಯಲಿಲಇದ್ದ. ಅವನನನನ ಮ್ನೆಯಲಿಲ
ಎಲಲರೊ ಅವನಿಗೆ ಕೆಲಸ ಕಾಯಣವಿಲಲವೆಂದ್ನ ಅವನನೆನೀ ದ್ೊಷ್ಠಸನತಿದ್ದರನ. ಆದ್ರೊ ಅದ್ನೆನಲಲ
ಸಹಿಸ್ತಕೆೊಂಡನ ಸನಮ್ೆನೆ ಇದ್ದನನ. ತಂದೆ ನಿವೃತಿರಾಗಿದ್ದರನ. ಮ್ನೆಯ ಹಿರಿಯ ಮ್ಗ ತೀರಿಕೆೊಂಡಿದ್ದ.
ಸವಲಪ ದನಗಳ ನಂತರ ಮ್ನೆಯ ಸೆೊಸೆ ತನನ ಮ್ಗನನನನ ಕರೆದ್ನಕೆೊಂಡನ ವಿದೆೀರ್ಕೆೆ ಹೆೊರಟನ
ಹೆೊೀದ್ಳು. ಇದೆಲಲದ್ರಿಂದ್ ಅರ್ವಥ್ ಅವರ ಮ್ನಸನಿ ಕನಗಿೆಹೆೊೀಗಿತನಿ. ಆ ಕೆೊೀಪ್ವನೆನಲಲತನನ ಮ್ಗ
ಸತೀರ್ನ ಮ್ಮೀಲೆ ತ್ೆೊೀರಿಸನತಿದ್ದರನ. ಪಾಪ್ ಸತೀರ್ ತ್ಾನನ ಏನನ ಮಾಡನವನನ. ಅವನನ ಮಾಡಿದ್ನದಸಹ
ಎಲಲರ ಒಳೆುಯದ್ಕೆೆ ಅಲಲವೆ, ಇದ್ನನನ ಅರ್ವಥ್ ಅಥಣ ಮಾಡಿಕೆೊಳುುವುದ್ರಲಿಲವಿಫಲರಾದ್ರನ.
ಸವಲಪ ದನಗಳ ನಂತರ ಶ್ಾಲೆಲಿ ಸತೀರ್ನಿಗೆ ಕರೆ ಮಾಡಿದ್ಳು. ‘ಮ್ದ್ನವೆಯ ಮಾತನಕತ್ೆ
ಯಾವಾಗ ರ್ನರನ ಮಾಡೆೊೀರ್’, ಎಂದ್ನ ವಿಚಾರಿಸ್ತದ್ಳು. ಆತ ಕೆಲಸಕೆೆ ರಾಜೀನಾಮ್ಮ ಕೆೊಟೆ
ವಿಷ್ಯವನನನ ಹೆೀಳಿದ್. ಶ್ಾಲೆಲಿ ಕೆೊೀಪ್ಗೆೊಂಡನ ಸನಮ್ೆನಾದ್ಳು. ನಂತರ ಸತೀರ್ ಎಷ್ನೆ ಕರೆಗಳನನನ
ಮಾಡಿದ್ರೊ ಅವಳು ಸ್ತವೀಕರಿಸನತಿರಲಿಲಲ. ಕೆೊನೆಗೆ ಒಂದ್ನ ದನ ಶ್ಾಲೆಲಿ ಕರೆ ಮಾಡಿ ಮ್ದ್ನವೆ
ನಿರ್ಚಯವಾಗಿರನವುದ್ರ ಬಗೆೆತಳಿಸ್ತದ್ಳು. ಈ ವಿಷ್ಯವನನನ ತಳಿದ್ ಸತೀರ್ ಪ್ೂರ್ಣವಾಗಿ ಸೆೊೀತನ
ಹೆೊೀಗಿದ್ದ. ನೆಡೆದ್ ರ್ಟನೆಗಳನೆನಲಾಲಮ್ರೆಯಲನ ಸಾರಾಯಿ ಕನಡಿಯಲನ ರ್ನರನ ಮಾಡಿದ್.
ಮಾನಸ್ತಕವಾಗಿ ಅಷೆೆ ಅಲಲದೆ ದೆೈಹಿಕವಾಗಿಯೊ ಕನಗಿೆಹೆೊೀಗಿದ್ದ. ಯಾಕೆಂದ್ರೆ ಮ್ನೆಯಲೊಲಅವನಿಗೆ
ನೆಮ್ೆದ ಇರಲಿಲಲ.
ಅಷ್ೆರಲಿಲಅವನ ಬಾಲಾದ್ ಗೆಳತ, ಸನಮಾ ಮ್ತ್ೆಿ ಸತೀರ್ ಇದ್ದವಠಾರಕೆೆ ಬಂದದ್ದಳು. ಅವನ
ಗೆೊೀಳನನನ ಕೆೀಳಿ ಅವಳು ಕೊಡ ಅತಿಳು. ‘ಸತೀರ್, ನನನ ಬಗೆೆನಿನಗೆ ಏನನ ಅನಿನಸನತಿದೆ?’, ಎಂದ್ನ ಸನಮ್
ಕೆೀಳಿದ್ಳು. ‘ನಿೀನನ ಒಳೆುಯ ಸೆನೀಹಿತ್ೆ, ನನಗೆ ಯಾವಾಗಲೊ ಸೊಪತಣ’, ಎಂದ್ನ ಸತೀರ್ ಉತಿರಿಸ್ತದ್.
‘ಹಾಗಾದ್ರೆ ನಾವು ಏಕೆ ಮ್ದ್ನವೆ ಆಗಬಾರದ್ನ?’, ಎಂದ್ನ ಸನಮ್ ಕೆೀಳಿದ್ಳು. ಅದ್ಕೆೆ ಸತೀರ್ ಸವಲಪ
ದನಗಳ ಕಾಲಯೀಚಸ್ತ ಅವಳನನನ ಮ್ದ್ನವೆಯಾಗಲನ ತೀಮಾಣನಿಸ್ತದ್ನನ. ಅತಿಶ್ಾಲೆಲಿ
ಮ್ದ್ನವೆಯಾದ್ ದನವೆೀ ಸತೀರ್ ಹಾಗೊ ಸನಮಾಳ ಮ್ದ್ನವೆಯಾಯಿತನ. ಸತೀರ್ನಿಗೆ
ಮ್ಮದ್ಲಿನಿಂದ್ಲೊ ಆಡಂಬರ ಹಿಡಿಸನವುದಲಲ. ಹಾಗಾಗಿ ತಂದೆ-ತ್ಾಯಿ, ಹಿರಿಯರ ನಡನವೆ ಸರಳವಾದ್
ಒಂದ್ನ ದೆೀವಾಲಯದ್ಲಿಲಮ್ದ್ನವೆಯಾದ್ರನ.
‘ಸನಮ್, ನಿನಗೆ ಏಕೆ ನನನ ಮ್ದ್ನವೆ ಆಗಬೆೀಕನ ಅನಿನಸ್ತತನ? ಮ್ನಂಚೆಯಿಂದ್ಲೊ ನಿೀನನ ನನನನನನ
ಪಿರೀತಸನತಿದೆದಯಾ?’, ಸತೀರ್ ಪ್ರಶ್ನನಸ್ತದ್. ‘ನಾನನ ನಿನನನನನ ಆಗಲೊ ಪಿರೀತಸನತಿದೆದ. ಈಗಲೊ
ಪಿರೀತಸನತಿದದೀನಿ, ಜೀವನಪ್ಯಣಂತ ನಿನನನೆನೀ ಪಿರೀತಸನತ್ೆಿೀನೆ’, ಎಂದ್ಳು.
ಸತೀರ್ ತನನ ಕನಟನಂಬದ್ ವಿಷ್ಯದ್ಲಿಲಸವಲಪ ದ್ನರಾದ್ೃಷ್ೆನಾನಗಿದ್ದರೊ ಸಹ ಅವನ ಹೆಂಡತಯ
ವಿಷ್ಯದ್ಲಿಲಬಹಳ ಅದ್ೃಷ್ೆವಂತ. ಅವಳಿಗಿಂತಲೊ ಮಿಗಿಲಾಗಿ ಅವನನನನ ಅಥಣ ಮಾಡಿಕೆೊಳುುವವರನ
ಯಾರೊ ಇರಲಿಲಲಎಂದ್ರೆ ತಪಾಪಗಲಾರದ್ನ. ಅವರ ಸಂಸಾರದ್ಲಿಲಬರಿೀ ಸಂತಸ ತನಂಬಿತನಿ.
ಉಮ್ಮೀರ್ ಈ ಭೊಮಿಯನೆನೀ ಬಿಟನೆ ಹೆೊೀಗಿ ಇಂದಗೆ ಹತನಿವಷ್ಣಗಳಾದ್ವು. ಆದ್ರೊ ಅವನ ತಂದೆ
ಇಂದಗೊ ಸಮ್ನದ್ರ ತೀರಕೆೆ ಹೆೊೀಗಿ ಚಂದ್ರನನನನ ನೆೊೀಡನತ್ಾಿಕಣ್ಣೀರನ ಸನರಿಸನತ್ಾಿನಿಂತದ್ದರನ.
ಯಾರೆೊೀ ಒಬಬ ಪ್ುಟೆ ಬಾಲಕ ಅರ್ವಥ್ ಅವರ ಬಳಿ ಹೆೊೀಗಿ, ‘ತ್ಾತ ಏನಾಯಿತನ? ಯಾಕೆ ಈ ಕಣ್ಣೀರನ’
ಎಂದ್ನಕೆೀಳಿದ್. ಉಮ್ಮೀರ್ನ ತಂದೆ ಏನೊ ಆಗಿರದ್ಂತ್ೆ ತನನ ಭಾವನೆಗಳನನನ ಮ್ನಖದ್ಲಿಲತ್ೆೊೀರಿಸದೆ
ಎದೆಯಲಿಲಬಚಚಟನೆಕೆೊಂಡರನ. ಅವರ ಕರ್ನಣ, ಮ್ನಸನಿ ತನಂಬಾ ನೆೊೀವಿನಿಂದ್ ನಿೀರನ ತನಂಬಿಕೆೊಂಡಿದ್ದ
ಕಾರರ್ ಅವರ ಬಾಯಿಂದ್ ಮಾತನ ಹೆೊರಡನವುದ್ನ ಕೊಡ ಕಷ್ೆವಾಗನತತನಿ. “ಇಲಲ”, ಎಂಬಂತ್ೆ ತಮ್ೆ
ತಲೆಯನನನ ಆಡಿಸ್ತದ್ರನ. ಆ ಪ್ುಟೆ ಹನಡನಗ ಅವರನನನ ಅವರ ಪಾಡಿಗೆ ಇರಲನ ಬಿಡದೆ ಏನಾಯಿತನ ಎಂದ್ನ
ಹೆೀಳಲನ ಬಲವಂತ ಮಾಡಿದ್. ಉಮ್ಮೀರ್ನ ತಂದೆ ಆ ಪ್ುಟೆ ಬಾಲಕನ ಒತ್ಾಿಯದ್ ಮ್ಮೀರೆಗೆ ಅವರ
ಕಥೆಯನನನ ಹೆೀಳಲನ ರ್ನರನ ಮಾಡಿದ್ರನ.
‘ನಾವು ಮ್ಧ್ಾಮ್ ವಗಣದ್ ಜನರನ. ನನಗೆ ಒಂದ್ನ ಪ್ುಟೆದಾದ್ ತನಂಬನ ಕನಟನಂಬವಿತನಿ. ನಾನನ, ನನನ
ಹೆಂಡತ ಪೆರೀಮ್, ನನನ ಇಬಬರನ ಮ್ಕೆಳಾದ್ ಉಮ್ಮೀರ್ ಮ್ತನಿಸತೀರ್, ಇಷೆೆೀ ಜನ ಸದ್ಸಾರನ. ಉಮ್ಮೀರ್
ಓದ್ನವುದ್ರಲಿಲಯಾವಾಗಲೊ ಮ್ನಂದದ್ದ. ಬಹಳ ಚನರನಕನ ಹನಡನಗ. ಮ್ನಂದೆ ಅವನನ ದೆೊಡಡವಾಕ್ತಿ
ಆಗನತ್ಾಿನೆಂದ್ನ ಬಯಸ್ತ ಅವನ ಮ್ಮೀಲೆ ಎಷೆೊೆೀ ಆಸೆಗಳು, ಕನಸನಗಳನನನ ಕೊಡಿಟನೆಕೆೊಂಡಿದೆದ. ಚಕೆ
ವಯಸ್ತಿನಲೆಲೀ ಅವನನ ಚಂದ್ರಯಾನಕೆೆ ಹೆೊೀಗಿ ದೆೊಡಡವಿಜ್ಞಾನಿ ಆಗನವ ಕನಸನ ಕಂಡಿದ್ದನನ. ಆದ್ರೆ
ಅವನನನನ ಒಳೆುಯ ಶ್ಾಲೆ, ಕಾಲೆೀಜನಗಳಲಿಲ, ಓದಸನವಷ್ನೆ ಹರ್ ಇರಲಿಲಲ. ಅದೆೀ ಅವನಿಗೆ
ಮ್ನಳುವಾಯಿತನ’.
‘ಅವನನ ಚೆನಾನಗಿಯೀ ಓದ್ನತಿದ್ದನನ. ಒಂದ್ನ ಕಡೆ ಕೆಲಸವೂ ವೆೀಗವಾಗಿಯೀ ದೆೊರೆಯಿತನ. ಅವನನ
ಒಳೆುಯ ಹೆಸರನನನ ಗಳಿಸ್ತ ದೆೊಡಡಮ್ಟೆದ್ಲಿಲಬೆಳೆಯನತ್ಾಿನೆ ಎಂದ್ನ ನಾನನ ಭಾವಿಸ್ತದೆದ. ಮ್ಮದ್ಲನ-
ಮ್ಮದ್ಲಿಗೆ ಅವನನ ನಿಯತ್ಾಿಗಿಯೀಕೆಲಸ ಮಾಡನತಿದ್ದ. ಆದ್ರೆ ಸವಲಪ ವಷ್ಣಗಳ ನಂತರ ಅವನನ ಯಾರ
ಸಂರ್ ಮಾಡಿದ್ನೆೊೀ ಏನೆೊೀ, ಯಾರನ ಅವನಿಗೆ ಆ ರಿೀತಯ ಕೆಟೆ ಬನದಧಯನನನ ಹೆೀಳಿಕೆೊಟೆರೆೊೀ
ಏನೆೊೀ ತಳಿದಲಲ. ನನನ ಗಮ್ನಕೆೆ ಬರನವುದ್ರೆೊಳಗೆಯೀ ಅವನನ ಅಡಡದಾರಿಯನನನ ಹಿಡಿದ್ನ ಬಹಳ
ಮ್ನಂದ್ನವರಿದದ್ದ. ತಪ್ುಪ ಅವನದ್ಲಲ, ಅವನನನನನ ಪ್ರಿಪ್ೂರ್ಣವಾಗಿ ನಂಬಿ ಮ್ನದಾದಗಿ ಬೆಳೆಸ್ತದೆನಲಲ
ತಪೆಪಲಾಲನನನದೆೀ’, ಎಂದ್ನ ನೆೊಂದ್ನಕೆೊಂಡರನ. ‘ಬಹಳ ಹೆೊತ್ಾಿಗಿದೆ, ಮ್ನೆಗೆ ಹೆೊರಡನ’ ಎಂದ್ನ ಹೆೀಳಿ
ಬಾಲಕನನನನ ಕಳಿಸ್ತ ತ್ಾವೂ ಹೆೊರಟರನ.
ಮಾರನೆಯ ದನದ್ಂದ್ನ ಮ್ನಸಿಂಜೆ ಹೆೊತಿನಲಿಲಅದೆೀ ವಾಕ್ತಿಅದೆೀ ಸಥಳದ್ಲಿಲನಿಂತದ್ದರನ. ಆ
ಬಾಲಕನೊ ಆ ಜಾಗಕೆೆ ಹೆೊೀಗಿದ್ದನನ. ಆ ವಾಕ್ತಿಯ ಎರಡನೆಯ ಮ್ಗನ ಬಗೆೆವಿಚಾರಿಸ್ತದ್ನನ. ‘ಸತೀರ್
ಚಕೆ ವಯಸ್ತಿನಿಂದ್ಲೊ ಆಟಕನೆಂಟನ ಲೆಕೆಕ್ತಲಲಎಂಬಂತ್ೆ ಇದ್ದನನ. ಆದ್ರೆ ಇತಿೀಚನ ದನಗಳಲಿಲಬಹಳ
ದೆೊಡಡ-ದೆೊಡಡಜವಾಬಾದರಿಗಳನನನ ಹೆೊತನಿಕೆೊಂಡನ ತನನ ಕಾಲನ ಮ್ಮೀಲೆ ತ್ಾನನ ನಿಂತನಕೆೊಂಡನ
ಜೀವನವನನನ ಸಾಗಿಸನತಿದಾದನೆ. ಅವನನ ಇಷ್ೆಪ್ಟೆ ಹನಡನಗಿಯನೆನೀ ಮ್ದ್ನವೆಯೊ ಆದ್. ಅವನನ
ಎಂದಗೊ ನನನ ಮಾತನನನ ಕೆೀಳಿದ್ವನೆೀ ಅಲಲ’, ಎಂದ್ರನ.
ಒಂದ್ನ ದನ ಇದ್ದಕ್ತೆದ್ಂತ್ೆಯೀ ಅರ್ವಥ್ ಅವರ ಮ್ನೆಗೆ ಯಾರೆೊೀ ಆಗಮಿಸ್ತದ್ದರನ. ಯಾರೆಂದ್ನ
ನೆೊೀಡಿದ್ರೆ ಉಮ್ಮೀರ್ನ ಹೆಂಡತ ಪ್ರತಭ! ಆಕೆ ಅವಳ ಮ್ಗನ ಜೆೊತ್ೆಗೆ ಬಂದದ್ದಳು. ಮ್ಗ ಯಾರೆಂದ್ರೆ
ಆ ಸಮ್ನದ್ರ ತೀರದ್ಲಿಲನಿಂತನ ಅರ್ವಥ್ ಅವರ ಜೆೊತ್ೆ ಮಾತನಾಡನತಿದ್ದಪ್ುಟೆ ಬಾಲಕ. ‘ಇವನನ ನಿನನ
ಮ್ಗನೆೀ?! ನನಗೆ ಗನರನತ್ೆೀ ಸ್ತಗಲಿಲಲವಲಲಪ್ುಟೆ’, ಅರ್ವಥ್ ಕನತೊಹಾಲದಂದ್ ಕೆೀಳಿದ್ರನ. ‘ಇಷ್ನೆ ದನ
ಹೆೀಳದೆ ಕೆೀಳದೆ ಎಲಿಲಹೆೊೀಗಿದೆದಪ್ರತಭ?’, ಅರ್ವಥ್ ಕನತೊಹಾಲದಂದ್ ಕೆೀಳಿದ್ರನ. ‘ಉಮ್ಮೀಶ್
ತೀರಿಕೆೊಂಡ ಮ್ಮೀಲೆ ನನನ ಮ್ನಸ್ತಿಗೆ ದೆೊಡಡಆಘಾತವೆೀ ಆಗಿತನಿ. ಅದ್ಕೆೆ ಮ್ಗನನನನ ಕರೆದ್ನಕೆೊಂಡನ
ವಿದೆೀರ್ಕೆೆ ಹೆೊೀದೆ. ಕೆಲವು ದನಗಳ ಹಿಂದೆ ಸತೀರ್ ನಮ್ಗೆ ಸಂಪ್ಕಣ ಮಾಡಿದ್ನನ. ಅವನನ, ನಿೀವು
ಬರಲೆೀ ಬೆೀಕನ ಅತಿಗೆ. ನಿೀವೆಲಲರೊ ಇಲಲದೆ ಅಪ್ಪ ತೀರಾ ಸೆೊರಗಿಹೆೊೀಗಿದಾದರೆ. ನಿೀವು ಬಂದ್ರೆ, ನಿಮ್ೆ
ಜೆೊತ್ೆ ಸಮ್ಯ ಕಳೆದ್ನ ಅವರ ಮ್ನಸ್ತಿಗೊ ತೃಪಿಿಸ್ತಗಬಹನದ್ನ ಎಂದ್ನ ಹೆೀಳಿದ್ನನ. ಅಷೆೆೀ ಅಲಲದೆ ನನನ
ಮ್ಗ ಬೆೀರೆ ಹಠ ಹಿಡಿಯನತಿಕನಳಿತನಬಿಟೆ. ಒಂದೆೀ ಸಮ್ನೆ ತ್ಾತ ಬೆೀಕನ, ಅವರನನನ ನಾನನ
ನೆೊೀಡಬೆೀಕನ, ಊರಿಗೆ ಹೆೊೀಗೆೊೀರ್ ಎಂದ್ನ ಒಂದೆೀ ಸಮ್ನೆ ಹಠ ಹಿಡಿಯನತಿದ್ದ. ನನಗೊ ನಿಮ್ೆನೆಲಲ
ನೆೊೀಡಬೆೀಕನ, ನಿಮ್ೆ ಜೆೊತ್ೆ ಮಾತನಾಡಬೆೀಕನ ಎನಿನಸನತಿತನಿ. ಹಾಗಾಗಿ ಹೆೊರಟನ ಬಂದೆವು’, ಪ್ರತಭ
ಹೆೀಳಿದ್ಳು. ‘ಹೆೊೀಗಿ ಕೆೈ-ಕಾಲನ ತ್ೆೊಳೆದ್ನಕೆೊಂಡನ ಬನಿನ. ಎಲಲರೊ ಕೊತನ ಬೆಳದಂಗಳಊಟ
ಮಾಡನವ’, ಎಂದ್ನ ಅರ್ವಥ್ ಅವರನ ಖನಷ್ಠಯಿಂದ್ ಹೆೀಳಿದ್ರನ.
‘ಅಮ್ೆ, ನಾನನ ಚಂದ್ರನ ಬಳಿ ಹೆೊೀಗನತ್ೆಿೀನೆ’, ಎಂದ್ನ ಆ ಪ್ುಟೆ ಬಾಲಕ ನಿಂತಲಿಲಯೀ
ಜಗಿಯನತಿದ್ದನನ. ಪ್ರತಭ ಕೆೊೀಪ್ಗೆೊಂಡನ ಅವನಿಗೆ ಚೆನಾನಗಿ ಹೆೊಡೆದ್ಳು. ಅರ್ವಥ್ ಅವರಿಗೆ ತನನ ಮ್ಗನ
ನೆನಪಾಗಿ ಕರ್ಣಲಿಲನಿೀರನ ತನಂಬಿತನಿ. ‘ತ್ಾತ, ನಾನನ ದೆೊಡಡವನಾದ್ ಮ್ಮೀಲೆ ದೆೊಡಡವಿಜ್ಞಾನಿ ಆಗಿಿೀನಿ.
ಆದ್ರೆ ಎಂದ್ೊ ದಾರಿ ತಪ್ುಪವುದಲಲ. ನಾ ಎಂದಗೊ ನಿನನಮ್ಮಮ್ೆಗ’, ಎನನನತ್ಾಿಆ ಪ್ುಟೆ ಬಾಲಕ ತ್ಾತನ
ಕೆನೆನಗೆ ಮ್ನತನಿಕೆೊಟೆನನ. ಅವರ ಕಣ್ಣೀರೆಲಾಲಕರಗಿ ಕರ್ೆರೆಯಾಗಿ ಅದ್ರ ಬದ್ಲಾಗಿ ಆನಂದ್ಬಾಷ್ಪ
ಸನರಿಯನತತನಿ. ದನಗಳು ಕಳೆಯನತಿದ್ದಂತ್ೆ ತಮ್ೆ ಜೀವನದ್ ನೆೊೀವನೆನಲಲಅವರಮ್ಮಮ್ೆಗನ
ಮ್ನರ್ಾಂತರ ಮ್ರೆಯನತಿದ್ರನ.
‘ಅಪಾಪ! ನನನನನನ ಜಲಾಲಧಿಕಾರಿಯಾಗಿ ಆಯೆ ಮಾಡಿದಾದರೆ. ನಿಮ್ೆ ಮ್ಗ ಇನನನಮ್ನಂದೆ ಈ ಇಡಿೀ
ತ್ಾಲೊಕ್ತಗೆ ಡಿ.ಸ್ತ’, ಸತೀರ್ ಖನಷ್ಠಯಿಂದ್ ಮ್ನೆಗೆ ಬಂದ್ಮ್ಮೀಲೆ ಹೆೀಳಿದ್. ‘ಕೆಲಸ ಸ್ತಗನವುದ್ನ ಮ್ನಖಾ ಅಲಲ.
ಅದ್ನನನ ನಿಭಾಯಿಸ್ತಕೆೊಂಡನ ಹೆೊೀಗನವ ಸಾಮ್ಥಾಣ ಕೊಡ ಇರಬೆೀಕನ, ಒಬಬ ಮ್ನನಷ್ಾನಿಗೆ. ಏನೆೊೀ
ಸವಲಪ ದನಗಳ ಕಾಲ ಕಾಟ್ಾಚಾರಕೆೆ ಕೆಲಸ ಮಾಡಿ ಜಂಬ ಕೆೊಚಚಕೆೊಳುುವುದ್ನ ಅಲಲ’, ಎಂದ್ನ ಅರ್ವಥ್
ಅವನ ಬಗೆೆಕಟನವಾಗಿ ಮಾತನಾಡಿದ್ರನ. ಇದ್ರಿಂದ್ ಸತೀರ್ನ ಮ್ನಸ್ತಿಗೆ ಸವಲಪ ನೆೊೀವುಂಟ್ಾಯಿತನ.
ಆದ್ರೊ ಅವನಿಗೆ ಈ ರಿೀತಯ ವಾಂಗಾ ಮಾತನಗಳನನನ ಕೆೀಳಿಸ್ತಕೆೊಳುುವುದ್ನ ಅಭಾಾಸವಾಗಿತನಿ. ‘ನಾ
ಕೆಲಸ ಬಿಟ್ಟೆದ್ನದನಿನಗಾಗಿಯೀ ಅಲಲವೆೀ?!’, ಎಂದ್ನ ಸತೀರ್ ಕೆೀಳಿದ್. ‘ನನಗಾಗಿ ನಿೀನನ ಇಲಿಲಯವರೆಗೊ
ಎಂತ ಸಹ ಮಾಡಿಲಲ. ಹನಷಾರಿಲಲಎಂದ್ರೊ ಸಹ ನನನ ಕಡೆ ತರನಗಿ ನೆೊೀಡಿಲಲ. ನಿನನ ಮ್ನಸೆಿೀ ಹಾಗೆ’,
ಅರ್ವಥ್ ಹೆೀಳಿದ್ರನ. ‘ನಮ್ೆ ಉಮ್ಮೀರ್ ಎಂದಗೊ ಅಪ್ಪಟೆ ಚನನ. ಅವನನ ಬದ್ನಕ್ತರಬೆೀಕ್ತತನಿ’, ಅರ್ವಥ್ ಮ್ತ್ೆಿ
ಮಾತನ ಮ್ಮೀಲೆ ಮಾತನ ಬೆಳೆಸ್ತದ್ರನ. ಸತೀರ್ನ ಮ್ನಸ್ತಿಗೆ ದೆೊಡಡಆಘಾತವೆೀ ಆಯಿತನ. ಕೊಡಲೆೀ
ಅವನ ಹೆಂಡತ ಅವನ ಬಳಿ ಬಂದ್ನ ಅವನ ಕೆೈಯನನನ ಗಟ್ಟೆಯಾಗನ ಹಿಡಿದ್ನಕೆೊಂಡನ, ಕಣ್ಣನ ಅಂಚನಲೆಲೀ,
‘ನಾ ಇದೆದೀನಲಲನಿನಗೆ. ಇನೆನೀಕೆ ಚಂತ್ೆ?’ ಎಂಬಂತ್ೆ ಕಣ್ಣನಲೆಲೀ ಸನೆನ ಮಾಡಿದ್ಳು. ಸತೀರ್ನನನನ ಅವನ
ಕೆೊಠಡಿಗೆ ಕರೆದ್ನಕೆೊಂಡನ ಹೆೊೀಗಿ ಆರೆೈಕೆ ಮಾಡಿದ್ಳು. ಸನಮಾಳಂತ್ೆ ಇರನವ ಒಳೆುಯ ಪ್ತನಯನನನ
ಪ್ಡೆದ್ ಸತೀರ್ ನಿಜಕೊೆ ಅದ್ೃಷ್ೆವಂತ!
“ಜೀವನದ್ಲಿಲನಾವು ಬಯಸ್ತದ್ನದನಮ್ಗೆ ಏನೊ ದೆೊರೆಯನವುದಲಲ. ನಮ್ೆ ಹಣೆ ಬರಹದ್ಲಿಲಏನನ
ಬರೆದರನತಿದೆಯೀ ಅದ್ನ ಖಂಡಿತವಾಗಿಯೊ ದೆೊರೆಯನತಿದೆ. ಉದಾಹರಣೆಗೆ ಈ ಕಥೆಯೀ ಸಾಕ್ಷಿ.
ಅರ್ವಥ್ ಅವರನ ಕಳೆದ್ನಕೆೊಂಡಿದ್ದಮ್ಗನ ಅಕೆರೆ, ಸವರೊಪ್ ಎಲಲವನೊನ ತಮ್ೆಮ್ಮಮ್ೆಗನಲಿಲ
ಕಂಡನಕೆೊಂಡರನ. ಹಾಗೆಯೀ ಸತೀರ್ ತನನ ಬದ್ನಕ್ತನಲಿಲಕಳೆದ್ನಕೆೊಂಡಿದ್ದಪಿರೀತ, ವಿಶ್ಾವಸ,
ನಂಬಿಕೆಯನನನ ಅವನ ಹೆಂಡತ ಸನಮಾಳ ಮ್ನರ್ಾಂತರ ಹೆಚಾಚಗಿಯೀ ಪ್ಡೆದ್ನಕೆೊಂಡನನ. ಭಗವಂತ
ನಮ್ಮೆಲಲರ ಜೀವನದ್ಲಿಲಒಂದ್ನನನ ಕ್ತತನಿಕೆೊಂಡ ಎಂದ್ನ ನಿರಾರ್ರಾಗದೆ ಏನನ ದೆೊರೆಯನತಿದೆಯೀ
ಅದ್ರಲೆಲೀ ತೃಪ್ಿರಾಗಿ ಬಾಳಿ ಬದ್ನಕನವುದ್ನ ಉತಿಮ್”, ಹಿೀಗೆ ಪ್ರದೀಪ್ನ ಸೆನೀಹಿತ ಹೆೀಳಿ ಈ ಕಥೆಯನನನ
ಮ್ನಕಾಿಯಗೆೊಳಿಸ್ತದ್ನನ.
By Keerthana C

Comments