top of page

Aagasa (The Sky)

Feb 25, 2023
1 min read

By Dr Praveen Hoogar


ಯಾರು ಬಿಡಿಸಿದರೀ ವರ್ಣರಂಜಿತ ಚಿತ್ರ

ಈ ಚಿತ್ರ ಬಹಳ ವಿಚಿತ್ರ

ಈ ಚಿತ್ರದಲ್ಲಿರುವವು ಎಲ್ಲಾ ಸಚಿತ್ರ

ಕಾಣುತಿಹವು ನೋಡಾ ಮೇಲೆ ಅಗೋ! ಚಿತ್ರ


ಆಗ ಇದ್ದು, ಈಗ ಇಲ್ಲಾ

ಆಗ ನಿಂತು, ಈಗ ಕುಂತು

ಆಗ ಕಂಡು, ಈಗ ಕಾಣದೆ

ಎಲ್ಲಿ ಹೋದವು ಆ ಚಿತ್ರದೊಳಗಿನ ಸಚಿತ್ರ


ಒಂದು ಕಡೆ ಗೋಪುರ

ಇನ್ನೊಂದು ಕಡೆ ನೋಪುರ

ಮತ್ತೊಂದು ಕಡೆ ದೊಡ್ಡ ಬೆಟ್ಟ

ಮಗದೊಂದು ಕಡೆ ಕಾಡು ದಟ್ಟ


ಕಪ್ಪು, ನೀಲಿ, ಹಸಿರು ಇಷ್ಟೇ ಅಲ್ಲಣ್ಣ

ಕೆಂಪು, ಕೇಸರಿ, ನೇರಳೆ ಶ್ವೇತ ಬಣ್ಣ

ಏಸುಚಂದ ಕಾಣುತಾವೆ ನೋಡಿರಣ್ಣ

ಮನಕೆ ಬಲು ಹಿತವಿದಣ್ಣ


ಒಂದು ಕಡೆಯಿಂದ ಮತ್ತೊಂದೆಡೆ

ಚಾಚುವುದು ಸಪ್ತವರ್ಣದ ಕೊಡೆ

ಅದ ನೋಡಿದೊಡೆ

ಮನದಲಿ ಹಿರಿಯುವುದು ಹೂವಿನ ಹೊಡೆ


ಧರೆಯ ಕೆಲಸ

ಗಗನದಿಂದ ಸಲೀಸ

ಆಗಸದ ಹೊದಿಕೆ

ಇದ್ದಂತೆ ರಕ್ಷಣೆಯ ಕುಡಿಕೆ


ಇಲ್ಲಿನದೆಲ್ಲಾ ಕಾಣಬಹುದು ಅಲ್ಲಿ

ಅದಿಲ್ಲದೇ ಏನೂ ಇಲ್ಲಾ ಅಲ್ಲಿ.




The poem is about the sky. The poet has portrayed his experiences and amusement moment happened. He saw many structures, pictures, he heard many sounds like different musical instruments and their composition along with lightnings as if lighting arrangements made for decorated for the function.


By Dr Praveen Hoogar





Recent Posts

See All
Mirrored Truth

By Rufaida Manzoor I stood beside the silent lake, With eyes that felt no urge to break. My hair fell low in shadows deep, The waters...

 
 
 
My Antidote

By Anveeksha Reddy You fill my books with your ink, seeping into the pages bright and brilliant The words etched into the cracks of it,...

 
 
 
Avarice

By Anveeksha Reddy You tear my skin and pick on my bones I label it as gluttony for you Churning and shattering the remains of my...

 
 
 

Comments

Rated 0 out of 5 stars.
No ratings yet

Add a rating
bottom of page