top of page

ಸುಮ್ಮನೆ ಮುಗುಳ್ನಗುತ್ತಿರುವೆ

By Yashu Nayak



ಏನೆಂದು ತಿಳಿಯದೆ

ಕಂಡರು ಕಾಣದಂತೆ ಆಗಿದೆ

ಬದುಕು ಯಾಕೆಂದು ಅರಿಯದೆ

ನಾ ಕಳೆದು ಹೋಗಿರುವೆ

ಒಮ್ಮೆ ಬರುವೆಯಾ ಹುಡುಕಬೇಕಾಗಿದೆ

ನನ್ನ ನಾನು ನಿನ್ನ ಜೊತೆ ....!



By Yashu Nayak




4 views0 comments

Recent Posts

See All

Earth Angels

Comments

Rated 0 out of 5 stars.
No ratings yet

Add a rating
bottom of page