ಒಮ್ಮೆಲೇ ಒಂದು ಚಂದಿರನು ಬೆರಗಾದ
- hashtagkalakar
- May 10, 2023
- 1 min read
By Yashu Nayak
ನಿನ್ನಂದ ನೋಡಿದಾಗ
ಹುಣ್ಣಿಮೆ ಗಾಗಿ ಕಾಯುತ್ತೀಹನು
ಪೂರ್ಣಚಂದ್ರ ನಾಗಿ ಬಂದು
ನಿನ್ನ ಕದ್ದೊಯ್ಯಲು
ಕಾಯುತ್ತಿರುವೆ ನಾ ಇಲ್ಲಿ
ನಿನ್ನ ಸಮ್ಮತಿಗೆ
ಒಪ್ಪಿಗೆ ನೀಡುವೆಯಾ
ಬಚ್ಚಿಡುವೆ ಮನದಲ್ಲಿ
ಬೆಚ್ಚನೆಯಪ್ರೀತಿಯಲ್ಲಿ